Golgi apparatus ಗಾಲ್ಜಿ ಆಪರೇಟಸ್‍
ನಾಮವಾಚಕ

(ಜೀವವಿಜ್ಞಾನ) ಗಾಲ್ಜಿ ಪರಿಕರ; ಜೀವಕೋಶದಲ್ಲಿ ನಡೆಯುವ ಸಂಶ್ಲೇಷಣೆ ಮತ್ತು ಸ್ತವನ ಕಾರ್ಯಗಳಲ್ಲಿ ಪಾಲ್ಗೊಳ್ಳುವುದೆಂದು ನಂಬಲಾಗಿರುವ, ಕೋಶದ್ರವದಲ್ಲಿ ಕಾಣಬರುವ ವಿಶಿಷ್ಟ ರಚನೆಗಳು.